Wednesday, October 17, 2018

Autumn is a second spring when every leaf is a flower


ನೀ ಬರುವ ದಾರಿಯಲಿ.
ಹಗಲು ತಂಪಾಗಿ...
ಬೇಲಿಗಳ ಸಾಲಿನಲಿ.
ಹಸುರು ಕೆಂಪಾಗಿ...
ಪಯಣ ಮುಗಿಯುವ ತನಕ
ಎಳೆ ಬಿಸಿಲ ಮಣಿ ಕನಕ.
ಸಾಲು ಮರಗಳ ಮೇಲೆ. ಸೊಬಗ
ಸುರಿದಿರಲಿ...


No comments:

Post a Comment